ಸಾಮ್ರಾಟ್ ಅಶೋಕ ನನ್ನ ಪ್ರಥಮ ಕಾದಂಬರಿ. ಶಿಡ್ಲಘಟ್ಟ ದಲ್ಲಿ 13-14 ಜುಲೈ 2 0 1 4 ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಿತು . ಆ ಸಮ್ಮೇಳನದಲ್ಲಿ ನನ್ನ ಸಾಮ್ರಾಟ್ ಅಶೋಕ ಕಾದಂಬರಿ ಪರಿಚಯ ಮಾಡಿ ಬಿಡುಗಡೆಮಾಡಿದರು.ಛಾಯಾಚಿತ್ರದಲ್ಲಿ ಸಮ್ಮೇಳನದ ಅಧ್ಯೇಕ್ಷೆ ಗುಡಿಬಂಡೆ ಪೂರ್ಣಿಮ ರವರು, ಕರ್ನಾಟಕ ಸಾಹಿತ್ಯ ಪರಿಷತ್ ಅದ್ಯಕ್ಷ ಪುಂಡಲೀಕ ಹಾಲಂಬಿ ರವರು
ಬಿಡುಗಡೆ ಮಾಡಿದರು . ಈಗ ಕಾದಂಬರಿಯ ಪ್ರಥಮ ಭಾಗ ಮತ್ತು ಅಂತ್ಯ ಭಾಗ
ಕೊಟ್ಟಿದ್ದೇನೆ . ನಿಮಗೆ ಆಸಕ್ತಿ ಇದ್ದರೆ ಓದಿ . ಪ್ರತಿಕ್ರಿಯೆ ಮಾಡಬೇಕೆನಿಸಿದರೆ
r. raogbd @gmail. com. mail ಮಾಡಿ .




No comments:
Post a Comment